ಇತ್ತೀಚಿಗೆ ಗೌರಿ ಖಾನ್ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಶಾಪ್ ಲಾಂಚ್ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಮಲೈಕಾ ಡೀಪ್ ನೆಕ್ ಡ್ರೆಸ್ ಧರಿಸಿ. ಈ ವೇಳೆ ಕ್ಯಾಮರಾ ಮುಂದೆ ನಿಂತು ಪೋಸ್ ಕೊಡುವಾಗ ಮಲೈಕಾ ಡೀಪ್ ಡ್ರೆಸ್ ಮತ್ತಷ್ಟು ಕೆಳಗೆ ಜಾರಿದೆ. ಡ್ರೆಸ್ ಜಾರುತ್ತಿದೆ ಎಂದು ಗೊತ್ತಾಗುತ್ತಿದಂತೆೆ ಮಲೈಕಾ ಎಚ್ಚೆತ್ತುಕೊಂಡು ತಕ್ಷಣ ಅಲ್ಲಿಂದ ಜಾಗ ಖಾಲಿಮಾಡಿದ್ದಾರೆ.<br />Bollywood actress Malaika Arora suffers nip slip at Gauri Khan's store launch.